Bjp leader and former minister B.Sriramulu said that he will support and not hesitate to take leadership of separate state agitation if government not take up any solutions for backwardness of north Karnataka.
ಉತ್ತರ ಕರ್ನಾಟಕಕ್ಕೆ ಭಾರಿ ಅನ್ಯಾಯವಾಗಿದೆ, ಈ ಅನ್ಯಾಯ ಮುಂದುವರೆಯಲು ಬಿಡುವುದಿಲ್ಲ, ಆ ಭಾಗದ ಜನರಿಗೆ ಅನ್ಯಾಯವಾದರೆ ರಾಜಿನಾಮೆಗೂ ಸಿದ್ಧ ಎಂದು ಬಳ್ಳಾರಿ ಶಾಸಕ ಶ್ರೀರಾಮುಲು ಹೇಳಿದ್ದಾರೆ. ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಬಳ್ಳಾರಿ ನಿವಾಸದಲ್ಲಿ ಪತ್ರಿಕಾಗೋಷ್ಠಿ-ಸಿಎಂ ಕುಮಾರಸ್ವಾಮಿ ಉ.ಕ.ಜನರು ಮತ ಹಾಕಿಲ್ಲ ಎಂಬ ಕಾರಣಕ್ಕೆ ಕಡೆಗಾಣಿಸುತ್ತಿದ್ದಾರೆ-ಜಾತಿ, ಹಣಕ್ಕೆ ಮತ ನೀಡಿದ್ದೀರಿ ಅಂತ ಉ.ಕ.ಜನರಿಗೆ ಹೇಳಿದ್ದಾರೆ-ಹೈ.ಕ.ಭಾಗ ಮತ್ತು ಉ.ಕ.ಭಾಗದ ರೈತರು ಸಾಲ ಮನ್ನಾಕ್ಕಾಗಿ ಒತ್ತಾಯಿಸಿದ್ದಾರೆ-ಸಿಎಂ ಇಂಥವರನ್ನು ಹಣಕ್ಕೆ ಮಾರಿಕೊಂಡವರು ಎನ್ನುತ್ತಾರೆ-ಆ ಮೂಲಕ ಈ ಭಾಗವನ್ನು ಕಡೆಗಣಿಸಿದ್ದಾರೆ-೧೧೦ ಕ್ಷೇತ್ರದಲ್ಲಿ ಜೆಡಿಎಸ್ ಠೇವಣಿ ಕಳೆದುಕೊಂಡಿದೆ-ಜೆಡಿಎಸ್ ನೆಲೆ ಇಲ್ಲದ ಕಡೆ ಅನುದಾನ ನೀಡುತ್ತಿಲ್ಲ